ದಿನಾಂಕ: 26.07.2021 ರಿಂದ 21.08.2021 ರವರೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಅಪರ ಆಯುಕ್ತರು ಸಾ.ಶಿ.ಇ. ಕಲಬುರಗಿ ವಿಭಾಗ ಕಲಬುರಗಿ ಹಾಗೂ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಹೆಚ್ಚಿನ ಅಭ್ಯರ್ಥಿಗಳು ಮುಂಬರುವ ಶಿಕ್ಷಕರ ಹುದ್ದೆಯಲ್ಲಿ ತೇರ್ಗಡೆ ಹೊಂದಿ ಶಿಕ್ಷಕರ ಹುದ್ದೆಯನ್ನು ಪಡೆಯುಂತಾಗಲಿ ಎಂಬ ಸದುದ್ದೇಶದಿಂದ ಈ ತರಬೇತಿಯನ್ನು ನುರಿತ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಹಮ್ಮಿಕೊಳ್ಳಲಾಗಿದೆ.
09.08.2021Session_Kannada_KKRDB_KARTET_Free
0 Comments