AIMIM Party Is The Biggest Reason Behind Congress' Defeat In Uttar Pradesh

AIMIM Party Is The Biggest Reason Behind Congress' Defeat In Uttar Pradesh

AIMIM Party Is The Biggest Reason Behind Congress' Defeat In Uttar Pradesh

#PublicTV #UttarPradesh #AIMIM

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲು
ಕೈಪಡೆಯ ಅತಿದೊಡ್ಡ ಸೋಲಿಗೆ ಕಾರಣ ಅದೊಂದು ಪಕ್ಷ..!
ಕಾಂಗ್ರೆಸ್‌ಗೆ ಕಂಟಕವಾದ ಓವೈಸಿಯ AIMIM...!
ಕಾಂಗ್ರೆಸ್ ಓಟುಗಳನ್ನು ಕಿತ್ತು ತಿಂದ ಅಸ್ಸಾವುದ್ದೀನ್ ಓವೈಸಿ
2-3 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲುವು ಕಸಿದ ಓವೈಸಿ ಪಕ್ಷ

ರಾಜ್ಯಕ್ಕೂ ಕಾಂಗ್ರೆಸ್‌ಗೂ ಅನ್ವಯವಾಗುತ್ತಾ ಉತ್ತರ ಪ್ರದೇಶ ಫಲಿತಾಂಶ..?
ಆ ಎರಡು ಪಕ್ಷಗಳನ್ನು ನಿಯಂತ್ರಿಸದಿದ್ದರೇ ಕೈ ನಾಯಕರಿಗೆ ಕಷ್ಟ...ಕಷ್ಟ.!
ಬಿಜೆಪಿಗಿಂತಲೂ, ಕಾಂಗ್ರೆಸ್‌ಗೆ ಡೇಂಜರ್ ಆ ಎರಡು ಪಕ್ಷ...!
ಕಾಂಗ್ರೆಸ್ ತೀವ್ರ ಸ್ಪರ್ಧೆ ನೀಡುತ್ತಿರುವ SDPI, AIMIM..!
ಕರಾವಳಿ ಭಾಗದಲ್ಲಿ ಬಲಿಷ್ಠವಾಗ್ತಿರುವ SDPI
ಹೈದರಾಬಾದ್ ಕರ್ನಾಟಕದಲ್ಲಿ ಕೋಟೆ ಕಟ್ಟುತ್ತಿರುವ ಓವೈಸಿ
ಹಿಜಾಬ್ ಸೇರಿ ಮುಸ್ಲಿಂ ಧಾರ್ಮಿಕ ವಿಚಾರಗಳಲ್ಲಿ ಎರಡು ಪಕ್ಷಗಳ ಹಸ್ತಕ್ಷೇಪ
ವಿಧಾನಸಭೆ ಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಮತ ಕಸಿಯುವ ಸಾಧ್ಯತೆ


Watch Live Streaming On http://www.publictv.in/live



Download Public TV app here:

Android: https://play.google.com/store/apps/details?id=com.phonegap.publictv&hl=en



iOS: https://apps.apple.com/in/app/public-tv-news/id1125391954



Keep Watching Us On Youtube At: https://www.youtube.com/user/publictvnewskannada

Watch More From This Playlist Here: https://www.youtube.com/user/publictvnewskannada/playlists







Read detailed news at www.publictv.in



Subscribe on YouTube: https://www.youtube.com/user/publictvnewskannada?sub_confirmation=1

Follow us on Google+ @ https://plus.google.com/+publictv

Like us @ https://www.facebook.com/publictv

Follow us on twitter @ https://twitter.com/PublicTVnews



--------------------------------------------------------------------------------------------------------

Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Public TVPublic TV LiveKannada Live News

Post a Comment

0 Comments